ಹೆಚ್ಚು ಲೈಂಗಿಕ ಸುಖ ಪಡೆಯಲು ಮಹಿಳೆಯರು ಹೀಗಿರಲೇಬೇಕಾ?!

ಹೆಚ್ಚು ಲೈಂಗಿಕ ಸುಖ ಪಡೆಯಲು ಮಹಿಳೆಯರು ಹೀಗಿರಲೇಬೇಕಾ?!

ಬೆಂಗಳೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಲೈಂಗಿಕ ಸುಖ ಹೆಚ್ಚು ಸಿಗಬೇಕೆಂದರೆ ಮಹಿಳೆಯರ ದೇಹ ಸೌಂದರ್ಯವೇ ಮುಖ್ಯವೇ? ತಮ್ಮ ದೇಹ ಸೌಂದರ್ಯದ ಬಗ್ಗೆ ಇಂತಹ ಹಲವು ಅನುಮಾನಗಳು ಮಹಿಳೆಯರಲ್ಲಿರುತ್ತದೆ.

ಲೈಂಗಿಕ ಕ್ರಿಯೆ ಎನ್ನುವುದು ದೇಹಕ್ಕೆ ಸಂಬಂಧಿಸಿದ್ದಾದರೂ ಮನಸ್ಸೂ ಕೂಡಾ ಸಂತೋಷವಾಗಿರಬೇಕು. ಹೀಗಾಗಿ ದೇಹ ಸೌಂದರ್ಯಕ್ಕಿಂತಲೂ ಪರಸ್ಪರ ಪ್ರೀತಿಯಿಲ್ಲದೇ ಹೋದರೆ ಲೈಂಗಿಕ ಸಂಬಂಧವೂ ಬೋರ್ ಹೊಡೆಯಬಹುದು.

ಕೆಲವರಿಗೆ ಸ್ತನಗಳ ಗಾತ್ರ ಚಿಕ್ಕದು, ತಾನು ಕಪ್ಪಗಿದ್ದೇನೆ, ಇತ್ಯಾದಿ ಕೀಳರಿಮೆಗಳಿರುತ್ತವೆ. ಆದರೆ ಇದುವೇ ಸುಖ ಲೈಂಗಿಕ ಸಂಬಂಧಕ್ಕೆ ಮುಖ್ಯವಲ್ಲ. ಹಾಗಾಗಿ ಕೀಳರಿಮೆ ಬಿಟ್ಟು ಪರಸ್ಪರ ಸಂತೋಷವಾಗಿರುವುದರತ್ತ ದಂಪತಿ ಗಮನಹರಿಸಬೇಕು.

ಫ್ರೆಶ್ ನ್ಯೂಸ್

Latest Posts

Featured Videos