ರಾಬರ್ಟ್ ವಾದ್ರಾಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ರಾಬರ್ಟ್ ವಾದ್ರಾಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು

ನವದೆಹಲಿ, . 1, ನ್ಯೂಸ್ ಎಕ್ಸ್ ಪ್ರೆಸ್: ಯುಪಿಎ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾಗೆ ಅವರಿಗೆ ಸಿಬಿಐ ಸ್ಪೆಷಲ್ ಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ರಾಬರ್ಟ್ ವಾದ್ರಾಗೆ ಸಿಬಿಐ ಕೋರ್ಟ್ 5 ಲಕ್ಷರೂ ಸ್ಯೂರಿಟಿ ಬಾಂಡ್ ಜೊತೆಗೆ ಷರತ್ತುಗಳನ್ನ ವಿಧಿಸಿ ನಿರೀಕ್ಷಣಾ ಜಾಮೀನು ನೀಡಿದೆ.

ಜೊತೆಗೆ ವಾದ್ರಾ ಆಪ್ತರಾದ ಮನೋಜ್ ಅರೋರಾ ಅವರಿಗೂ ಬೇಲ್ ಸಿಕ್ಕಿದೆ. ಪ್ರಸ್ತುತ ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರಾ ಇಬ್ಬರೂ ಮಧ್ಯಂತರ ಜಾಮೀನಿನ ಮೇಲೆ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos