ಹುಬ್ಬಳ್ಳಿ , ಜ. 27: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ವತಿಯಿಂದ ಸಾರಿಗೆ ನೌಕರರನ್ನು ನೌಕರರು ಎಂದು ಪರಿಗಣಿಸಲು ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್ ಪಾಟೀಲ್,ಎಮ್.ವಿ.ಕಲಭಾವಿ, ಎಸ್ ಬಿ ನರೇಂದ್ರ, ಅಶೋಕ ಬೇಟಗೇರಿ, ಹನುಮಂತ ಭೋಜದಾರ ಈಶ್ವರಗೌಡ ಚನ್ನಪ್ಪಗೌಡ್ರ ಬಸವರಾಜ ಯಕ್ಕಡಿ ಸಿದ್ದು ಹುಬ್ಬಳ್ಳಿ, ಗುರು ಹಡಪದ ಗೋವಿಂದಗೌಡ ನೀಲಪ್ಪಗೌಡ್ರ, ಗುರು ರೋಟ್ಟಿಗವಾಡ,ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.