ಬೆಂಗಳೂರು: ಬಿಜೆಪಿ ಸೇರ್ಪಡೆ ಅಥವಾ ಬೆಂಬಲದ ಸುಳಿವು ನೀಡಿದ ಜನಾರ್ದನ್ ರೆಡ್ಡಿ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಮೋದಿಯನ್ನು ಹೊಗಳಿದ್ದಾರೆ. ಮೋದಿ ಇಡೀ ವಿಶ್ವವೇ ತಿರುಗಿ ನೋಡುವ ಕೆಲಸ ಮಾಡಿದ್ದಾರೆ. 500 ವರ್ಷದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ಗಂಗಾವತಿಯ ಅಭಿವೃದ್ಧಿಯಲ್ಲಿ ಇಕ್ಬಾಲ್ ಅನ್ಸಾರಿ ಅಡ್ಡಿಯಾಗ್ತಿದ್ದಾರೆ. ಚುನಾವಣೆ ಆದ್ಮೇಲೆ ಇಕ್ಬಾಲ್ ಅನ್ಸಾರಿಯನ್ನು ಕಾಂಗ್ರೆಸ್ ನವರು ಡಸ್ಟ್ ಬಿನ್ ಗೆ ಆಗ್ತಾರೆ. ಕೊಪ್ಪಳದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಮೋದಿ ಪರ ಬ್ಯಾಟಿಂಗ್ ಬಿಸಿ ಇದ್ದಾರೆ. ಇವೆಲ್ಲವೂ ಕೂಡ ರೆಡ್ಡಿಯವರು ಬಿಜೆಪಿ ಸೇರ್ತಾರೆ ಅನ್ನೋದಕ್ಕೆ ಸಂಬಂಧಪಟ್ಟಂತೆ ಮುನ್ಸೂಚನೆ ಹೇಳಿಕೆಗಳು ಸೂಚಿಸುತ್ತಿದೆ.