ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಯಯಿಂದ ಮುಕ್ತಿ ಪಡೆಯಲು ಹಲವಾರು ಜನರು ದಿನನಿತ್ಯ ಮೆಟ್ರೋ ಪ್ರಯಾಣವನ್ನು ಬಳಸುತ್ತಾರೆ. ಹಾಗೂ ಈ ಟ್ರಾಫಿಕ್ ಸಮಸ್ಯೆಯಲ್ಲಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗಲಾರದೆ ಮೆಟ್ರೋವನ್ನು ಹೆಚ್ಚಾಗಿ ಅವಲಂಬಿತರಾಗಿರುತ್ತಾರೆ.

ಬೆಂಗಳೂರಿನ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ ಮೂರೂ ನಿಮಿಷಕೊಮ್ಮೆ ಮೆಟ್ರೋ ಸೇವೆ ಒದಗಿಸಿದೆ.

ಹೌದು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೋಮವಾರದಿಂದ ನೇರಳೆ ಮಾರ್ಗದಲ್ಲಿ ಪಿಂಕ್ ಆವರ್ಗಗಳಲ್ಲಿ ಪ್ರತಿಯೊಂದು ಮೂರು ನಿಮಿಷಕ್ಕೊಂದು ರೈಲು ಹೋರಾಟ ಆರಂಭವಾಗಲಿದೆ.

ಹೆಚ್ಚು ಜನದಟ್ಟನೆ ಇರುವ ಪಿಂಕ್ ಆವರ್ಗಗಳಲ್ಲಿ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣದ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಿಯಲ್ಲಿದೆ.

ಈ ಮಾರ್ಗದಲ್ಲಿ 8:55 ರಿಂದ 10:20 ರವರೆಗೆ ಇನ್ನು ಮುಂದೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ.

ಫ್ರೆಶ್ ನ್ಯೂಸ್

Latest Posts

Featured Videos