ನ. 17ರಂದು ನ್ಯಾಯಮೂರ್ತಿ ಸ್ಥಾನದಿಂದ ಗೊಗೊಯ್ ನಿವೃತ್ತಿ

ನ. 17ರಂದು ನ್ಯಾಯಮೂರ್ತಿ ಸ್ಥಾನದಿಂದ ಗೊಗೊಯ್ ನಿವೃತ್ತಿ

ಅಯೋಧ್ಯೆ, ಅ. 14 : ಕಾನೂನು ಸಮರವಾಗಿರೋ ಅಯೋಧ್ಯೆ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿ ಭೂವಿವಾದ ತೀರ್ಪನ್ನು ಅ. 18ರೊಳಗೆ ಇದನ್ನು ಮುಕ್ತಾಯಗೊಳಿಸಲು ಗೊಗೋಯ್ ಗಡುವು ನೀಡಿದರು. ನ್ಯಾಯಮೂರ್ತಿ ಗೊಗೊಯ್ ಅವರು, ನ. 17ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಆಗಲಿದ್ದಾರೆ. ಅ. 18ರೊಳಗೆ ಇದನ್ನು ಮುಕ್ತಾಯಗೊಳಿಸಲು ಜಂಟಿ ಪ್ರಯತ್ನ ಮಾಡೋಣ ಎಂದು ತಿಳಿಸಿದ್ದರು. ಹಿನ್ನಲೆ ಅ.18ರ ಗಡುವು ಹಾಕಿಕೊಂಡಿದ್ದರು.
35 ದಿನಗಳಿಂದ ಪ್ರತಿದಿನ ವಿಚಾರಣೆ ನಡೆಸಿರುವ ಕೋರ್ಟ್ ಅ.16ರ ಒಳಗೆ ವಾದ-ಪ್ರತಿವಾದ ಮುಗಿಸಬೇಕು. ಯಾವುದೇ ಕಾರಣಕ್ಕೂ ಡೆಡ್ಲೈನ್ ವಿಸ್ತರಣೆ ಇಲ್ಲ. ಡಿ. 10ರವೆಗೆ ಅಯೋಧ್ಯಾ ಜಿಲ್ಲಾ ನ್ಯಾಯಾಲಯ ನಿಷೇಧಾಜ್ಞೆ ಆದೇಶಿಸಿದೆ. ಹಿಂದೂಗಳಿಗೆ ಗಿಫ್ಟ್ ಆಗಿ ಬಾಬ್ರಿ ಮಸೀದಿ ವಿವಾದಿತ ಜಾಗ ಬಿಟ್ಟುಕೊಡುವುದಾಗಿ ಕೆಲವು ಮುಸ್ಲಿಂ ಸಂಘಟನೆಗಳು ಹೇಳಿವೆ. ಈ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟಿನ ಪಂಚ ನ್ಯಾಯಾಧೀಶರ ಪೀಠವು ಅಕ್ಟೋಬರ್ 18ರಂದು ಕೊನೆಯ ವಿಚಾರಣೆ ಹಾಕಿಕೊಂಡಿತ್ತು. ಸುಪ್ರೀಂಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಯು ಸೌಹಾರ್ದಯುತ ನಿರ್ಣಯಕ್ಕೆ ಬರಲು ಎರಡೂ ಪಕ್ಷಗಳ ಒಡುವೆ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos