ನೀರು ಪೋಲಾಗದಂತೆ ತಡೆದ ಮಂಗ

ಬೆಂಗಳೂರು, ಅ. 15 : ಮನುಷ್ಯರಿಗಿಂತ ಪ್ರಾಣಿಗಳೇ ಹೆಚ್ಚು ಜಾಣರಾಗಿರುತ್ತವೆ. ನಾವು ಸಾಕುವ ಪ್ರಾಣಿಗಳಿಗೆ ನಮಗಿಂತ ಹೆಚ್ಚು ಶಿಸ್ತು ಇರುತ್ತದೆ. ನಾವು ಬಳಸುವ ಒಂದೊಂದು ಹನಿ ನೀರೂ ಬಹಳ ಅಮೂಲ್ಯ. ನೀರು ಪೋಲು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಅಭಿಯಾನಗಳು ನಡೆಯುತ್ತಿವೆ. ಆದರೂ ಜನರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಆದರೆ, ಪೈಪಿನಿಂದ ಸೋರಿಕೆಯಾಗುತ್ತಿದ್ದ ನೀರನ್ನು ತಡೆಯಲು ಮಂಗವೊಂದು ಒಣಗಿದ ಎಲೆಗಳನ್ನು ಮುಚ್ಚಿ ಪ್ರಯತ್ನಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos