ಸಿಲಿಕಾನ್‌ ಸಿಟಿಯಲ್ಲಿ ಎನ್ಐಎ ದಾಳಿ!

ಸಿಲಿಕಾನ್‌ ಸಿಟಿಯಲ್ಲಿ ಎನ್ಐಎ ದಾಳಿ!

ಬೆಂಗಳೂರು: ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ ನಗರದ 20 ಕಡೆಗಳಲ್ಲಿ  ದಾಳಿಯನ್ನು ನಡೆಸಿದ್ದಾರೆ. ಸುಲ್ತಾನ್ ಪಾಳ್ಯ, ಜೆಸಿ ನಗರ, ಚಿನ್ನಪ್ಪ ಗಾರ್ಡನ್, ಪುಲಕೇಶಿ ನಗರ, ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಿದ್ದಾರೆ. ಬ್ಯಾಡರಹಳ್ಳಿ ಬರೀಶ್ ಉದ್ದಿನ್ ಎಂಬ ಆತನ ಮನೆ ಮೇಲೆ  ದಾಳಿ ನಡೆಸಿದ್ದಾರೆ. ಈಗಾಗಲೇ ನಡೆದಿದ್ದಂತಹ ಎನ್ ಐ ಎ ದಾಳಿಯ ಆದರದ ಮೇಲೆ  ಆರೋಪಿಗಳು ನೀಡಿದಂತಹ ಮಾಹಿತಿಯ ಮೇಲೆ  20 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos