ಗಣರಾಜ್ಯೋತ್ಸ: ಕರ್ತವ್ಯ ಪಥದಲ್ಲಿ ನಾರಿ ಶಕ್ತಿ

ಗಣರಾಜ್ಯೋತ್ಸ: ಕರ್ತವ್ಯ ಪಥದಲ್ಲಿ ನಾರಿ ಶಕ್ತಿ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ನೆನ್ನೆ ದಿನದ ದೇಶದ 75ನೇ ಗಣರಾಜ್ಯೋತ್ಸವದಲ್ಲಿ ಸೇನೆಯ ಶಕ್ತಿ,  ನಾರಿ ಶಕ್ತಿ ಹಾಗೂ ದೇಶದ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿತು

ಗ್ರಾಮದ್ಯೋಗದಿಂದ ನೌಕಾಪಡೆಯವರೆಗೆ, ರಕ್ಷಣೆಯಿಂದ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದ ವರೆಗೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಗಣನೀಯ ಕೊಡುಗೆಗಳನ್ನು ಬಿಂಬಿಸುವ ನಾರಿ ಶಕ್ತಿಯು ನೆನ್ನೆ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ಅನಾವರಣಗೊಂಡಿತು.

ವಿಕಸಿತ ಭಾರತ ಮತ್ತು ಭಾರತ ಪ್ರಜಾ ಸತ್ಯ ಮಾತೆ ಎಂಬಥೀಮ್‌ ನೊಂದಿಗೆ ನೆನ್ನೆ 75 ಗಣರಾಜ್ಯೋತ್ಸವದ ಅದ್ದೂರಿ ಪಥಸಂಚಲನ ನಡೆಯಿತು. ಇಡೀ ಪರೆನಾದ್ಯಂತ ಮಹಿಳಾ ಶಕ್ತಿಯ ಆವರಿಸಿಕೊಂಡಿದ್ದು ಈ ಬಾರಿ ವಿಶೇಷ ಅದರ ಜೊತೆಗೆ ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ಸೇನಾ ಶಕ್ತಿ ಹಾಗೂ ಸಂಸ್ಕೃತಿ ಪರಂಪರೆ ಕರ್ತವ್ಯ ಪಥದಲ್ಲಿ ಅನಾವರಣಗೊಂಡಿತು.

ಫ್ರೆಶ್ ನ್ಯೂಸ್

Latest Posts

Featured Videos