ನನ್ನ ಪತಿ ಯಾರೆಂದು ಗೆಸ್ : ರಾಖಿ ಚಾಲೆಂಜೆ

ನನ್ನ ಪತಿ ಯಾರೆಂದು ಗೆಸ್ : ರಾಖಿ ಚಾಲೆಂಜೆ

ಮುಂಬೈ, ಸೆ 30 : ರಾಖಿ ಸಾವಂತ್ ತಾವು ಗೌಪ್ಯವಾಗಿ ಎನ್ಆರ್ಐ ಉದ್ಯಮಿಯನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದರು. ಆದರೆ ತಮ್ಮ ಪತಿಯ ಫೋಟೋವನ್ನು ಅವರು ರಿವೀಲ್ ಮಾಡಿರಲಿಲ್ಲ. ಈಗ ಅವರು 9 ಪುರುಷರ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿ ನೀವೇ ನನ್ನ ಪತಿ ಯಾರೆಂದು ಗೆಸ್ ಮಾಡಿ ಎಂದು ತಮ್ಮ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ.
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಅವರು ತಮ್ಮ ಟ್ವಿಸ್ಟ್ನೊಂದಿಗೆ ತಮ್ಮ ಪತಿಯ ಫೋಟೋವನ್ನು ರಿವೀಲ್ ಮಾಡಿದ್ದಾರೆ. ಫೋಟೋ ಜೊತೆ ರಾಖಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ “ನನ್ನ ಪತಿಯನ್ನು ನೋಡಲು ನೀವೆಲ್ಲಾ ಕಾತುರದಿಂದ ಕಾಯುತ್ತಿದ್ದೀರಾ ಎಂದು ಗೊತ್ತು. ವಿಡಿಯೋದಲ್ಲಿ ರಾಖಿ ತಮ್ಮ ಪತಿ ಯಾರೆಂಬುದನ್ನು ರಿವೀಲ್ ಮಾಡಲೇ ಇಲ್ಲ. ಆದರೆ ಆ ಒಂಬತ್ತು ಪುರುಷರ ಫೋಟೋದಲ್ಲಿ ನನ್ನ ಪತಿ ಕೂಡ ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos