‘ನಮೋ’ ಗುಹೆಗೆ ಡಿಮ್ಯಾಂಡ್

‘ನಮೋ’ ಗುಹೆಗೆ ಡಿಮ್ಯಾಂಡ್

ಡೆಹ್ರಾಡೂನ್, ಜೂ. 26 : ಮೋದಿ ಧ್ಯಾನ ಮಾಡಿದ ಗುಹೆಗೆ ಭಾರೀ ಬೇಡಿಕೆ ಇನ್ನೂ 4 ಗುಹೆ ನಿರ್ಮಾಣ! ಕೇದಾರನಾಥಕ್ಕೆ 2 ದಿನಗಳ ಭೇಟಿಗಾಗಿ ತೆರಳಿದ್ದಾಗ ಗುಹೆಯಲ್ಲಿ ಧ್ಯಾನ ಮಾಡಿದ್ದ ಮೋದಿಪ್ರಧಾನಿ  ಮೋದಿ ಧ್ಯಾನ ಮಾಡಿದ್ದ ಕೇದಾರನಾಥ ಗುಹೆಗೆ ಭಾರೀ ಬೇಡಿಕೆ ಬಂದಿದೆ. ಹೀಗಾಗಿ, ಕೇದಾರನಾಥದಲ್ಲಿ ಮೋದಿ ಧ್ಯಾನ ಮಾಡಿದ ಗುಹೆಯ ರೀತಿ ಸೌಲಭ್ಯಗಳನ್ನೊಳಗೊಂಡ 4 ಧ್ಯಾನದ ಗುಹೆ ನಿರ್ಮಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆಯ ಪ್ರಚಾರ ಮುಕ್ತಾಯದ ಬಳಿಕ ಮೋದಿ ಕೇದಾರನಾಥಕ್ಕೆ 2 ದಿನಗಳ ಭೇಟಿಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಗುಹೆಯೊಂದರಲ್ಲಿ ಧ್ಯಾನ ಮಾಡಿದ್ದರು. ಬಳಿಕ ಗುಹೆಗೆ ತೆರಳಿ ಧ್ಯಾನ ಮಾಡುವವರ ಸಂಖ್ಯೆ ದ್ವಿಗುಣಗೊಂಡಿದೆ. .

 

ಫ್ರೆಶ್ ನ್ಯೂಸ್

Latest Posts

Featured Videos