ಮುಂಬೈ,ಸೆ. 30 : 2008ರಲ್ಲಿ ನಡೆದಿದ್ದ ಮುಂಬಯಿ ದಾಳಿಯ ಕರಾಳ ನೆನಪು ಈಗಲೂ ದೇಶವನ್ನು ಕಾಡುತ್ತಿದೆ ಎಂದಿ ದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್. ಐಎನ್ಎಸ್ ವಿಕ್ರಮಾದಿತ್ಯ ಜಲಾಂತರ್ಗಾಮಿಯಲ್ಲಿ ಶನಿವಾರ ರಾತ್ರಿ ತಂಗಿದ್ದ ಅವರು, ರವಿವಾರ ಅದರಲ್ಲಿ ಪ್ರಯಾಣಿಸುತ್ತಿರುವ ಸಂದರ್ಭ
ಸಣ್ಣ ನಿರ್ಲಕ್ಷ್ಯದಿಂದ ಆದ ಅತಿದೊಡ್ಡ ಪ್ರಮಾದ ಮುಂಬಯಿ ದಾಳಿ.
ಅಂಥ ನಿರ್ಲಕ್ಷ್ಯಗಳನ್ನು ಮತ್ತೆ ಮಾಡುವ ಹಾಗಿಲ್ಲ. ಹೀಗಾಗಿ ನೌಕಾಪಡೆ, ಹಗಲಿ ರುಳೆನ್ನದೆ ಕರಾವಳಿ ತೀರವನ್ನು ಕಟ್ಟೆಚ್ಚರ ದಿಂದ ಕಾಯುತ್ತಿದೆ’ ಎಂದಿದ್ದಾರೆ ರಾಜನಾಥ್ ಸಿಂಗ್.