ಬೆಂಗಳೂರು: ನಿನ್ನೆ ರಾತ್ರಿ ಪಾರ್ಟಿ ಮೂಡ್ನಲ್ಲಿದ್ದ ಜನರು ಮಧ್ಯರಾತ್ರಿ ಪಾನಮಗ್ದರಾಗಿ ರಸ್ತೆಯಲ್ಲಾ ಹೊರಳಾಡಿದರು. ಮಧ್ಯ ಮಾರಾಟ ಬಜ್ಜರಿಯಾಗಿ ನಡೆದಿತ್ತು. ಸರ್ಕಾರದ ಖಜನೆ ಭರ್ತಿ ಮಾಡೋದು ನಾವೇ ನಮ್ಮನ್ನು ಕುಡುಕರ ಅನ್ನಬಾರದು ಮಧ್ಯಪ್ರಿಯಾ ಅನ್ನ ಬೇಕಂತ ಮಧ್ಯಪ್ರಿಯರು ಪ್ರತಿಭಟನೆ ಕೂಡ ಮಾಡಿದ್ರು. ಇದು ಈಗ ಸರ್ಕಾರಿಯಾ ಖಜನೆ ಬಂದಿರುವ ಆದಾಯ ನೋಡುವುದಾದರೆ ಹೌದು ಮಧ್ಯಪ್ರಿಯರು ಹೇಳಿದ್ದು ಸತ್ಯ ಅಂತಿದೆ.
ಸುರಪಾನ ಸರ್ಕಾರಕ್ಕೆ ಜನ ಜನ ಕಾಂಚನ ಎನ್ನುವಂತಾಯಿತು. ಮಧ್ಯಪ್ರಿಯರು ಇತಿಹಾಸ ಸೃಷ್ಟಿಸಿದ್ದಾರೆ. ನಿನ್ನೆ ಒಂದೇ ದಿನ ಸರ್ಕಾರದ ಖಜಾನೆಗೆ ಬರೆ ಬರೆ 190 ಕೋಟಿ ರೂಪಾಯಿ ಆದಾಯ ಬಂದಿದೆ. ಸಾಮಾನ್ಯ ದಿನದಲ್ಲಿ 90 ಕೋಟಿ ಆದಾಯ ಬಿದ್ದು ನಿನ್ನೆ ಡಬಲ್ ಆಗಿದೆ. ನಿನ್ನೆ ಮೇಡಿವಿಂಡ ಲಿಕ್ಕರ್ 3,7,953 ಬಾಕ್ಸ್ ಮಾರಾಟವಾಗಿತ್ತು . 1,95,005 ಕೇಸ್ ಬಿಯರ್ ಕೂಡ ಖಾಲಿಯಾಗಿದೆ. ಇನ್ನು ಈ ಡಿಸೆಂಬರ್ ತಿಂಗಳಲ್ಲಿ 3000 ಕೋಟಿ ಆದಾಯ ಬಂದಿದೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 200611 ಕೋಟಿ ಸಂಗ್ರಹವಾಗಿದ್ದು.
ಈ ವರ್ಷ ಹೆಚ್ಚುವರಿಗಾಗಿ 400 ಕೋಟಿ ಆದಾಯ ಬಂದಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ವಂದಿಸುತ್ತಿದೆ ಆದಾಯ ಹೆಚ್ಚಳಕ್ಕೆ ವಿವಿಧ ಇಲಾಕೆಗಳಿಗೆ ಟಾರ್ಗೆಟ್ ಅನ್ನು ನೀಡಿದೆ. ಆದ್ರೆ ಅಬಕಾರಿ ಇಲಾಖೆಯಿಂದ 36,000 ಕೋಟಿ ಆದಾಯ ಸಂಗ್ರದಿಂದ ಗುರಿ ಹೊಂದಿದ್ದು ನಿರೀಕ್ಷೆ ಮೀರಿ ಆದಾಯ ಬರ್ತಿರೋದು ಸರ್ಕಾರಕ್ಕೂ ಸಂಭ್ರಮ ತಂದಿದೆ.