ಮೆಸ್ಸಿ ವಿಶ್ವ ದಾಖಲೆ

ಮೆಸ್ಸಿ ವಿಶ್ವ ದಾಖಲೆ

ಬಾರ್ಸಿಲೋನ, ನ. 10 : ಫುಟ್ ಬಾಲ್ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.
ಮೆಸ್ಸಿ ಗೋಲಿನ ಸಹಾಯದಿಂದ ಬಾರ್ಸಿಲೋನ ತಂಡ ಸೆಲ್ಟಾ ವಿಗೋ ತಂಡದ ವಿರುದ್ದ ಭರ್ಜರಿ ಗೆಲುವು ಬಾರಿಸಿದ್ದಾರೆ.
ವೃತ್ತಿ ಜೀವನದ 34ನೇ ಹ್ಯಾಟ್ರಿಕ್ ಬಾರಿಸಿದ ಮೆಸ್ಸಿ ಮತ್ತೋರ್ವ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ದಾಖಲೆ ಸರಿಗಟ್ಟಿದ್ದಾರೆ. ರೋನಾಲ್ಡೋ ಕೂಡಾ 34 ಹ್ಯಾಟ್ರಿಕ್ ಬಾರಿಸಿದ್ದಾರೆ.
ಬಾರ್ಸಿಲೋನ ತಂಡ ಸೆಲ್ಟಾ ವಿಗೋ ತಂಡದ ವಿರುದ್ಧ 4-1 ಅಂತರದಿಂದ ಗೆಲುವು ಸಾಧಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos