‘ದ್ರಾವಿಡ್’ ದುಬಾರಿ ಕಾರ್ ಖರೀದಿ

‘ದ್ರಾವಿಡ್’  ದುಬಾರಿ ಕಾರ್  ಖರೀದಿ

ಬೆಂಗಳೂರು, ಆ.5 : ರಾಹುಲ್ ದ್ರಾವಿಡ್ ಅವರು ಕಪ್ಪು ಬಣ್ಣದ ಮರ್ಸಿಡೀಸ್ ಕಾರು ಖರೀದಿಸಿದ್ದಾರೆ. ಕಾರಿನ ಮುಂದೆ ನಿಂತು ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಾರಿನೊಳಗೆ ಕುಳಿತು ಕೇಕ್ ಕಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಟೀಂ ಇಂಡಿಯಾದ ಅಂಡರ್ 19 ಕೋಚ್ ಆಗಿರುವ ಮರ್ಸಿಡೀಸ್ ಬೆಂಝ್ ಜಿಎಲ್ಇ ಬೇಸ್ ವೆರಿಯೆಂಟ್ 250ಡಿರ ಆರಂಭಿಕ ಬೆಲೆ 61.75 ಲಕ್ಷ ರೂ. ಆಗಿದ್ದು, ಟಾಪ್ ಎಂಡ್ 350ಜಿ ವೆರಿಯೆಂಟ್ಗೆ 77.82 ಲಕ್ಷ ರೂ. ಇದೆ. ಇದು ರಾಹುಲ್ ಅವರ ಮೊದಲ ಕಾರು ಅಲ್ಲ. ಈ ಮೊದಲು ಅವರು ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಾಗ ಹುಂಡೈ ಟಕ್ಸನ್ ಪ್ರಶಸ್ತಿಯನ್ನಾಗಿ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos