ನವದೆಹಲಿ, ಮಾ.12, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗಾಗಿ ಪ್ರಣಾಳಿಕೆ ತಯಾರಿಸಲು ಇತ್ತೀಚೆಗೆ ಸಭೆ ಸೇರಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಹಿರಿಯ ಮುಖಂಡರು, ಮಾರ್ಚ್ 18ರಂದು ಮಹತ್ವದ ಸಭೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ 2019ರಲ್ಲಿ ಯಾರು ಸ್ಪರ್ಧಿಸಬೇಕು? ಯಾರು ಟಿಕೆಟ್ ಪಡೆಯಲು ಅನರ್ಹರು? ಯಾರು ಪ್ರಚಾರಕರಾಗಬೇಕು? ಎಂಬೆಲ್ಲ ವಿಷಯದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ.