ಕೇವಲ ಭಾಷೆಯಷ್ಟೇ ಅಲ್ಲ ಕನ್ನಡ ಭಾವನೆ ಕೂಡ ಆಗಲಿ: ಸಿಎಂ

ಕೇವಲ ಭಾಷೆಯಷ್ಟೇ ಅಲ್ಲ ಕನ್ನಡ ಭಾವನೆ ಕೂಡ ಆಗಲಿ: ಸಿಎಂ

ಬೆಂಗಳೂರು: ಈ ಬಾರಿ ನಾವು  68ನೇ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಇಂದು ನಾಡಿನ ಜನತೆಗೆ ಶುಭಾಶಯಗಳನ್ನು ಹೇಳಿದ್ದರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದರೆ. ಈ ದಿನ ಕನ್ನಡಿಗರಿಗೆ ವಿಶೇಷ ಹಬ್ಬ.

ವಿವಿದ ರಾಜ್ಯಗಳಿ ಇದ್ದ ಕನ್ನಡಿಗರು ಒಟ್ಟಗಿ ಸೇರಿ ಆಚರಿಸುವ ಹಬ್ಬ ಇದು. 1973 ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ ಇಂದಿಗೆ 50 ವರ್ಷ ಆಗಿದೆ. ಕರ್ನಾಟಕದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಕನ್ನಡ ನಾಡಭಾಷೆಯಷ್ಟೇ ಆಗದೆ ನಾಡಿನ ಪ್ರತಿ ಮನೆಯ ಆಡು ಭಾಷೆಯಾಗಲಿ, ಈ ದಿನ ಕನ್ನಡಿಗರ ಪಾಲಿನ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos