ಆನೇಕಲ್, ನ. 01: ಆನೇಕಲ್ ನ ಎಪಿಸಿಗ್ರೌಂಡ್ ನಲ್ಲಿ ಅದ್ದೂರಿಯಾಗಿ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ. ಎರಡು ಧ್ವಜಗಳನ್ನು ಹಾರಿಸುವ ಕನ್ನಡ ರಾಜ್ಯೋತ್ಸವ ಆಚರಣೆ. ಆನೇಕಲ್ ತಾಲ್ಲೂಕಿನ ಶಾಸಕರಿಂದ ಕನ್ನಡ ಧ್ವಜಾರೋಹಣ. (ಶಿವಣ್ಣ) ಆನೇಕಲ್ ತಾಲ್ಲೂಕಿನ ತಹಶಿಲ್ದಾರ್ ರಿಂದ ರಾಷ್ಟ್ರ ಧ್ವಜಾರೋಹಣ.(ದಿನೇಶ್) ನಿನ್ನೆ ರಾಜ್ಯ ಸರ್ಕಾರ ರಾಷ್ಟ್ರೀಯ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಆದೇಶ ನೀಡಿತ್ತು. ಹೀಗಾಗಿ ಎರಡು ಧ್ವಜಾರೋಹಣ ನಡೆಸಿ ಕಾರ್ಯಕ್ರಮ ಆಚರಣೆ ಮಾಡಲಾಯಿತು ಎಂದು ತಿಳಿದು ಬಂದಿದೆ.