ಕಲಬುರಗಿ ಕಚೇರಿ ಮೇಲೆ ಎಸಿಬಿ ದಾಳಿ..!

ಕಲಬುರಗಿ ಕಚೇರಿ ಮೇಲೆ ಎಸಿಬಿ ದಾಳಿ..!

ಕಲಬುರಗಿ,ಮೇ.9,ನ್ಯೂಸ್ ಎಕ್ಸ್ ಪ್ರೆಸ್:ಭಷ್ಟಚಾರ ಆರೋಪದ ಕೇಳಿದ ಬಂದ ಹಿನ್ನಲೆಯಲ್ಲಿ ಕಲಬುರಗಿಯ  ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಭಷ್ಟಾಚಾರ ನಿಗ್ರಹ ದಳ( ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಪಡೆದ ಎಸಿಬಿ ತಂಡ, ಅಧಿಕಾರಿಗಳ ಕಲಬುರಗಿ ಕಚೇರಿಯಲ್ಲಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರತಿಯೊಂದು ಕಾರ್ಯದಲ್ಲಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ಆರೋಪದ ಹಿನ್ನಲೆ ಅಧಿಕಾರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.

ದಿನನಿತ್ಯ ಬರುವ ಸಾರ್ವಜನಿಕರಲ್ಲಿ ಸಾವಿರಾರು ಪ್ರತಿ ಕಾರ್ಯಕ್ಕೂ ಅಧಿಕಾರಿಗಳು ಲಂಚಪಡೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಮಾಹಿತಿ ಪಡೆದ ಎಸಿಬಿ, ಎಸ್ಪಿ ವಿ.ಎಮ್ ಜ್ಯೋತಿ ನೇತೃತ್ವದಲ್ಲಿ ದಾಳಿ ನಡೆಸಿ ವೇಳೆ ಕಚೇರಿಯ ಏಜೆಂಟ್ ಗಳನ್ನು ಮತ್ತು ಕಚೇರಿಯ ಸಿಬ್ಬಂದಿಗಳ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ತಂಡಗಳಿಂದ ಆರೋಪಿತ  ಕಚೇರಿಗಳ  ಮೇಲಿನ ದಾಳಿ ಮುಂದುವರೆದಿದ್ದು, ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos