ಕಾಗೇರಿ ಕ್ಲಾಸ್ ಟೀಚರ್ ಅಲ್ಲ

ಕಾಗೇರಿ ಕ್ಲಾಸ್ ಟೀಚರ್ ಅಲ್ಲ

ಬೆಂಗಳೂರು, ಅ.13 : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಸದನದಲ್ಲಿನಡೆದ ವಾಕ್ಸಮರದ ವಿಡಿಯೊ ಬಿಜೆಪಿ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಜತೆಗೆ ಸಿದ್ದರಾಮಯ್ಯ ಅವರ ಇಂಥ ವರ್ತನೆಯಿಂದ ಕಾಂಗ್ರೆಸ್ ನಿರ್ನಾಮ ಖಚಿತವೆಂದು ಟಾಂಗ್ ಕೊಡಲಾಗಿದೆ. ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಸ್ಪೀಕರ್ ಕ್ಲಾಸ್ ಟೀಚರ್ ಅಲ್ಲ ಎಂದಿದ್ದಾರೆ. ”ಈ ವಿಡಿಯೊ ನೋಡಿದವರಿಗೆ ಕಾಂಗ್ರೆಸ್ ಹಾಗೂ ಗೂಂಡಾ ಸಂಸ್ಕೃತಿಗೂ ಯಾವುದೇ ವ್ಯತ್ಯಾಸವಿಲ್ಲಎಂಬುದರ ಅರಿವಾಗುತ್ತದೆ. ಮಾಡಿದ ಸ್ಪೀಕರ್, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿ ವರ್ತಿಸುತ್ತಿದ್ದಾರೆ. ಇದು ಖಂಡನೀಯ,” ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos