ಬೆಂಗಳೂರು, ಸೆ. 27 : ಒಂದರ ಮೇಲೂ ಒಂದರಂತೆ ತರಾಕಾರಿಗಳು ಜನ ಸಾಮಾನ್ಯ ಕಣ್ಣಲ್ಲಿ ನೀರು ತರುತ್ತಿವೆ. ಈಗಾಗಲೇ ಜನಸಾಮಾನ್ಯರ ಕಣ್ಣಲ್ಲಿ ಈರುಳ್ಳಿ ಬೇಕಾದಷ್ಟು ನೀರು ತರಿಸಿದೆ. ಈರುಳ್ಳಿ ಬೆನ್ನಲೇ ಟೊಮೋಟೊ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆ. ದಸರಾ, ದೀಪಾವಳಿ ಸಮೀಸುತ್ತಿರವ ಹೊತ್ತಲ್ಲೇ ಟೊಮೋಟೊ ದರದಲ್ಲಿ ಹೆಚ್ಚಳ. ಜನಸಾಮಾನ್ಯರ ಜೀಬಿಗೆ ಕತ್ತರಿ ಬಿದ್ದಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 80 ರೂ. ಇದ್ದರೆ, ಟೊಮೋಟೊ ಬೆಲೆ ಕೆ.ಜಿಗೆ 70.ರೂ ಆಗಿದೆ. ತರಕಾರಿ ಬೆಲೆ ಜನಸಾಮಾನ್ಯರಲ್ಲಿ ದುಗುಡ ಹೆಚ್ಚಿಸಿದೆ.