ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ

  • In Metro
  • December 17, 2018
  • 351 Views
ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣ

ಇರಾ ತಾಳಿತ್ತಬೆಟ್ಟು ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣಕ್ಕಾಗಿ ಜಿಲ್ಲಾ ಪಂಚಾಯತ್ ಅನುದಾನದ 20 ಸಾವಿರ ಮೊತ್ತದ ಚೆಕ್ಕನ್ನು ಕುರ್ನಾಡ್ ಜಿಲ್ಲಾ ಪಂಚಾಯತ್ ಸದಸ್ಯರಾದ ಡಿ ಎಸ್ ಮಮತಾ ಗಟ್ಟಿ ಯವರು ಶಾಲಾ ಮುಖ್ಯೋಪಾಧ್ಯರಿಗೆ ಹಸ್ತಾಂತರಿಸಿದರು. ಬಂಟ್ವಾಳ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಮೊಯ್ದೀನ್ ಕುಂಞಿ SDMC ಅಧ್ಯಕ್ಷರಾದ ರಾಜೇಶ್ ಡಿ ಸೋಝ ಗಣ್ಯರಾದ ನಿವೇದಿತ ಎನ್ ಶೆಟ್ಟಿ, ಪ್ಲೋರಿನ್ ಡಿ ಸಿಲ್ವಾ, ಪದ್ಮನಾಭ ರೈ ಮುಗುಳ್ಯ ಇನ್ನಿತರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos