ರೈಲ್ವೇ ನಿಲ್ದಾಣದಲ್ಲಿ ಸ್ಪೋಟ

ರೈಲ್ವೇ ನಿಲ್ದಾಣದಲ್ಲಿ ಸ್ಪೋಟ

 

ಹುಬ್ಬಳ್ಳಿ, ಅ. 21:ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಾಂಬ ಬ್ಲಾಸ್ಟ್.  ಬ್ಲಾಸ್ಟನಲ್ಲಿ ಗಂಭೀರವಾಗಿ ಗಾಯಗೊಂಡ ಹುಸೇನ್ ಹುಸೇನ್.

ಅನುಮಾನಾಸ್ಪದವಾಗಿ ಸಿಕ್ಕ ಬಾಕ್ಸ್.. RPF ಪೊಲೀಸರುಅದನ್ನು ಓಪನ್ ಮಾಡಲು ಅಲ್ಲೇಟ್ ಮಾರುವ ಹುಸೇನ್ ಅನ್ನುವ ವ್ಯಕ್ತಿಗೆ ಓಪನ್ ಮಾಡಲು ಹೇಳಿದ ಪೊಲೀಸರು. ಓಪನ್ ಮಾಡುವ ಸಂದರ್ಭದಲ್ಲಿ ಸ್ಪೋಟಗೊಂಡ ಬಾಕ್ಸ್. ಈ ಸಂದರ್ಭದಲ್ಲಿ ಸ್ಫೋಟದ ತೀವ್ರತೆಗೆ ಹುಸೇನ್ ಗೆ ಗಂಭೀರ ಗಾಯ. ಸ್ಥಳಕ್ಕೆ ಶ್ವಾನ ದಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos