ಐ ಸಿ ಸಿ ಪ್ರಶಸ್ತಿ ರೇಸ್ ನಲ್ಲಿ ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ!

ಐ ಸಿ ಸಿ ಪ್ರಶಸ್ತಿ ರೇಸ್ ನಲ್ಲಿ ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ!

ಬೆಂಗಳೂರು: ವಿರಾಟ್ ಕೊಹ್ಲಿ-ರವೀಂದ್ರ ಜಡೇಜಾ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಅಗ್ರ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿಗಾಗಿ ಸ್ಪರ್ಧೆ ನಡೆಸಿದ್ದಾರೆ. ಸ್ಟಾರ್ ಬ್ಯಾಟಲ್ ವಿರಾಟ್ ಕೊಹ್ಲಿ ರವೀಂದ್ರ ಜೊತೆ ಮತ್ತು ಸ್ಪಿನ್ನರ್ ಆರ್ ಅಶ್ವಿನ್ ಐ ಸಿ ಸಿ ವರ್ಷದ ಕ್ರಿಕೆಟ್ ಪ್ರಶಸ್ತಿ ಕಾಣಿಸಿಕೊಂಡಿದ್ದಾರೆ ಇವರಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಅವರು ಸರ್ ಗ್ಯಾರ್ ಫೀಲ್ಡ್ ಸೂಪರ್ ಟ್ರೋಫಿಗಾಗಿ ಆಸ್ಟ್ರೇಲಿಯಾದ ಫ್ಯಾಕ್ಸ್ ಕಾಮೆಂಟ್ ಮತ್ತು ಟ್ರ್ಯಾವಿಸ್‌ ಹೆಡ್  ಅವರೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಆರ್ ಅಶ್ವಿನ್ ವರ್ಷದ ಟೆಸ್ಟ್ ಕ್ರಿಕೆಟ್ ಸ್ಪರ್ಧೆಯಲ್ಲಿದ್ದಾರೆ ಇಲ್ಲಿಯೂ ಟ್ರ್ಯಾವಿಸ್‌ ಹೆಡ್ ರೇಸ್ನಲ್ಲಿದ್ದಾರೆ. ಜೊತೆಗೆ ಆಸಿಸ್ ಆರಂಭಕಕಾರ ಉಸ್ಮಾನ್‌ ಖ್ವಾಜಾ  ಇಂಗ್ಲೆಂಡ್ ನ ಜೋ ರೊಟ್‌  ಕೂಡ ರೇಸ್ನಲ್ಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos