ಹ್ಯೂಸ್ಟನ್ ನಲ್ಲಿ ‘ಹೌಡಿ ಮೋದಿ’

ಹ್ಯೂಸ್ಟನ್ ನಲ್ಲಿ ‘ಹೌಡಿ ಮೋದಿ’

ಅಮೇರಿಕಾ, ಸೆ. 22 : ಒಂದು ವಾರ ಅಮೇರಿಕಾ ಪ್ರವಾಸ ಆರಂಭಿಸಿರುವ ಪ್ರಧಾನಿ ಮೋದಿ ಇಂದು ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಹೌಸ್ಟನ್ ನಲ್ಲಿ ಹೌಡಿ ಮೋದಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 10 ಕ್ಕೆ ಮೋದಿ ಭಾಷಣ ಆರಂಭಿಸಲಿದ್ದಾರೆ. ಸ್ಥಳೀಯರನ್ನು ಕರೆತರಲು 300 ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos