” ಗೌರಿ ಹತ್ಯೆಗೂ ಸಾಧ್ವಿ ಪ್ರಗ್ಯಾಸಿಂಗ್ ಸಂಬಂಧವಿಲ್ಲ…”

” ಗೌರಿ  ಹತ್ಯೆಗೂ ಸಾಧ್ವಿ ಪ್ರಗ್ಯಾಸಿಂಗ್ ಸಂಬಂಧವಿಲ್ಲ…”

ಬೆಂಗಳೂರು, ಮೇ.9,ನ್ಯೂಸ್ ಎಕ್ಸ್ ಪ್ರೆಸ್: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣಕ್ಕೂ ಲೋಕಸಭಾ ಚುನಾವಣೆಯಯಲ್ಲಿ ಭೋಪಾಲ್ ನಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿದಿರುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಗೂ ಯಾವುದೇ ಸಂಬಂಧವಿಲ್ಲ ಎಂದು ವಿಶೇಷ ತನಿಖಾ ದಳ ಸ್ಪಷ್ಟನೆ ನೀಡಿದೆ.   ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಪ್ರಗ್ಯಾ ಕೈವಾಡವಿದೆ ಎಂಬುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದಿದೆ.  ಇದಕ್ಕೆ ಪೂರಕವಾಗುವ ಯಾವುದೇ ಅಂಶವೂ ನಮ್ಮ ಬಳಿ ಇಲ್ಲ. ಕೋರ್ಟ್​​ಗೆ ಸಲ್ಲಿಕೆ ಮಾಡಿರುವ ದಾಖಲೆಗಳಲ್ಲೂ ಈ ಅಂಶ ಉಲ್ಲೇಖವಿಲ್ಲ,” ಎಂದು ಎಸ್​ಐಟಿ ಹೇಳಿದೆ.  ಸೆಪ್ಟೆಂಬರ್​ 5, 2017ರಂದು ಗೌರಿ ಲಂಕೇಶ್​ ಅವರನ್ನು ಮನೆಯ ಎದುರೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos