ಬಿಬಿಎಂಪಿ ಚರಂಡಿ ಕಾಮಗಾರಿ ವೇಳೆ ಗ್ಯಾಸ್ ಲೈನ್ ಲೀಕೆಜ್

  • In Metro
  • January 11, 2019
  • 324 Views
ಬಿಬಿಎಂಪಿ ಚರಂಡಿ ಕಾಮಗಾರಿ ವೇಳೆ ಗ್ಯಾಸ್ ಲೈನ್ ಲೀಕೆಜ್

ಬೆಂಗಳೂರು: ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಮುಂಭಾಗದಲ್ಲಿ ಬಿಬಿಎಂಪಿ ಚರಂಡಿ ಕಾಮಗಾರಿ ಮಾಡುವ ವೇಳೆ ಗ್ಯಾಸ್ ಲೈನ್ ಲೀಕೆಜ್ ಆಗಿ ಆತಂಕ ಸೃಷ್ಟಿಸಿತ್ತು.

ಅಪಾರ್ಟ್ಮೆಂಟ್ ಗಳಿಗೆ ಗ್ಯಾಸ್ ಪೂರೈಸುವ ಮಿನಿ ಪೈಪ್ ಗೆ ಹಾನಿ ಉಂಟಾಗಿದ್ದು, ಘಟನೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಅವಗಡದ ಸುದ್ದಿ ತಿಳಿದ ಕೂಡಲೇ ಗ್ಯಾಸ್ ಲೀಕೇಜ್‍ನ್ನು ಸಿಬ್ಬಂದಿ ಸಂಪೂರ್ಣವಾಗಿ ಸ್ಥಗಿತಗೊಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos