ಆನೇಕಲ್, ಆ. 30: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕಛೇರಿಗೆ ಬೇಟಿ ನೀಡಿದ ಫಾರೆಸ್ಟ್ ವಾಚರ್ಸ್. ಕಳೆದ 4 ತಿಂಗಳಿಂದ ಸಂಬಳ ನೀಡದೆ ಸತಾಯಿಸುತ್ತಿರುವ ಕಾಂಟ್ರಾಕ್ಟರ್. ಟೋಟಲ್ ಸೊಲೂಷನ್ಸ್ ಸುರೇಂದ್ರ ವೇತನ ನೀಡದೆ ಸತಾಯಿಸುತ್ತಿರುವ ಕಾಂಟ್ರಾಕ್ಟರ್. ಕಳೆದ ವರ್ಷ ದಿಂದ ಕಾರ್ಮಿಕರ ಹೊರಗುತ್ತಿಗೆ ನೀಡಿರುವ ಅರಣ್ಯ ಇಲಾಖೆ. ಕಳೆದ 18 ವರ್ಷ ಗಳಿಂದ ಕೆಲಸ ಮಾಡಿರುವ ಸಿಬ್ಬಂದಿಗೆ ವೇತನ ಕೇವಲ 8000 ಸಾವಿರ. ಕಳೆದ ಏಪ್ರಿಲ್ ನಿಂದ ವಾಚರ್ ಗಳಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಕಾಂಟ್ರಾಕ್ಟರ್. ಸಂಬಳ ಕೇಳಲು ಬಂದ ವಾಚರ್ಸ್ಗಳನ್ನು ನಿಮಗೆ ನಮಗೆ ಸಂಭಂದ ಇಲ್ಲ ಎಂದು ಕೈ ಬಿಟ್ಟ ಅಧಿಕಾರಿಗಳು.