ಚಿಕ್ಕಬಳ್ಳಾಪುರ, ಅ. 16: ಪೊಲೀಸ್ ಬೈಕ್ ಗೆ ಬೆಂಕಿ ಇಟ್ಟು ತಾವೇ ಆರಿಸಲು ಹೋಗಿ ಸಿಕ್ಕಿಬಿದ್ದ ಘಟನೆ ಗುಡಿಬಂಡೆ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಅನುದಾನಿತ ಪ್ರೌಢಶಾಲೆಯ ಬಳಿ ಇರುವ ರೈತ ಚಂದ್ರಶೇಖರರೆಡ್ಡಿಗೆ ಸೇರಿದ ನರ್ಸರಿ ಮತ್ತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಪೇದೆ ನಾಗೇಶ್ ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸಿಕ್ಕಿ ಬಿದ್ದಿದ್ದಾರೆ.