ಬೆಂಗಳೂರು: ಟಿ ಟ್ವೆಂಟಿ ಸರಣಿಗಳು ನಡೆಯುತ್ತಿದ್ದು ಟಿ20 ವಿಶ್ವಕಪ್ ಗು ಮುನ್ನ ಅಂತರಾಷ್ಟ್ರೀಯ ತಂಡಗಳಿಗೆ ಇದೊಂದು ಒಳ್ಳೆಯ ಅಭ್ಯಾಸವಾಗಲಿದೆ.
ನಾಳೆ ಆಕ್ಲ್ಯಾಂಡ್ ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಅಂತಿಮ ಟಿ20 ಪಂದ್ಯ ನಡೆಯಲಿದೆ ಎರಡು ಪಂದ್ಯಗಳು ನ್ಯೂಜಿಲ್ಯಾಂಡ್ ಎದುರು ಆಸ್ಟ್ರೇಲಿಯಾ ತಂಡ 2 ಭರ್ಜರಿ ಜಯ ಸಾಧಿಸುವ ಮೂಲಕ ಸರಣಿ ಕೈ ವಶ ಮಾಡಿಕೊಂಡಿದೆ.
ನಾಳೆ ಅಂತಿಮ ಟಿ 20 ಪಂದ್ಯದಲ್ಲೂ ಗೆದ್ದು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ ಜಯದ ಹುಡುಕಾಟದಲ್ಲಿರುವ ನ್ಯೂಜಿಲ್ಯಾಂಡ್ ತಂಡ ತನ್ನ ಹೋಮ್ ಗ್ರೌಂಡ್ ನಲ್ಲಿ ಈ ಪಂದ್ಯದಲ್ಲಿ ಜಯಭೇರಿ ಆಗುವ ಮೂಲಕ ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಲು ನೋಡುತ್ತಿದೆ.