ಅಮೆರಿಕದ ರಾಕೆಟ್ ದಾಳಿಗೆ ಸಾವು

ಅಮೆರಿಕದ ರಾಕೆಟ್ ದಾಳಿಗೆ ಸಾವು

ಬಾಗ್ದಾದ್, ಜ.3 : ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇರಾನ್ ಪ್ರಭಾವಿ ನಾಯಕ ಹಾಗೂ ಮೇಜರ್ ಜನರಲ್ ಖಾಸಿಂ ಸೊಲೆಮನಿ ಸೇರಿ 7 ಜನರು ಮೃತಪಟ್ಟಿದ್ದಾರೆ. ಈ ಬೆಳವಣಿಗೆ ನಂತರ ಯುದ್ಧಭೀತಿ ಆರಂಭವಾಗಿದೆ.

ಶುಕ್ರವಾರ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ರಾಕೆಟ್ ದಾಳಿ ನಡೆದಿದೆ. ಈ ವೇಳೆ ಖಾಸಿಂ ಸೊಲೆಮನಿ ಜತೆ ಇರಾಕ್ ಬೆಂಬಲಿತ ಮೊಬಿಲೈಜೇಶನ್ ಉಗ್ರ ಪಡೆಯ ಡೆಪ್ಯುಟಿ ಕಮಾಂಡರ್ ಅಬು ಮಹ್ದಿ ಅಲ್-ಮುಹಾಂದಿಸ್ ಕೂಡ ಸತ್ತಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos