ಸತ್ತವರು ಮರುಜೀವ ಪಡೆಯುತ್ತಾರೆ…?

ಸತ್ತವರು ಮರುಜೀವ ಪಡೆಯುತ್ತಾರೆ…?

ಮುಂಬೈ, ಆ.19 : ಸತ್ತವರು ಮರುಜೀವ ಪಡೆಯುತ್ತಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈದ್ಯರಿಬ್ಬರು ಯುವಕರ ಶವಗಳನ್ನು ಈಗಾಗಲ್ಲೇ ಕಲ್ಲುಪ್ಪಿನಲ್ಲಿ( ರಾಕ್ ಸಾಲ್ಟ್) ನಲ್ಲಿಸಿರಿಸಿದ್ದಾರೆ…? ಸತ್ತರು ಮರು ಜೀವ ಪಡೆಯುತ್ತಾರೆ. ಹಲರಲ್ಲಿ ಕೂತುಹಲ ಮೂಡಿಸುವುದಾಗಿದೆ. ಮಹಾರಾಷ್ಟ್ರದ ಜಲಗಾಂವ್ನ ಆಸ್ಪತ್ರೆಯೊಂದರ ವೈದ್ಯರು ಇಬ್ಬರು ಯುವಕರ ಶವಗಳನ್ನು ವಿಡಿಯೋ ತುಣುಕೊಂದು ಹೌದು ಎನ್ನುತ್ತಿದೆ.
ಜಲಗಾಂವ್ನ ಮಾಸ್ಟರ್ ಕಾಲನಿ ನಿವಾಸಿಗಳು ಎನ್ನಲಾದ ಯುವಕರಿಬ್ಬರು ಕೆರೆಯೊಂದರಲ್ಲಿ ಈಜಲು ಹೋಗಿ ಶುಕ್ರವಾರ ಜಲಸಮಾಧಿಯಾಗಿದ್ದರು. ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಶವಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದರು. ವೈದ್ಯರು ಶವಗಳನ್ನು ಶವಗಾರದಲ್ಲಿ ಇರಿಸಿದ್ದ ಅದು ಯಾರು ಸಲಹೆ ಕೊಟ್ಟರೋ ಗೊತ್ತಿಲ್ಲ. ಶವಗಾರದಲ್ಲಿದ್ದ ಆ ಶವಗಳನ್ನು ವೈದ್ಯರು ರಾಕ್ ಸಾಲ್ಟ್ನಲ್ಲಿ ಇರಿಸಿದರು. ಒಂದು ಕ್ವಿಂಟಾಲ್ಗಿಂತ ಹೆಚ್ಚಿನ ಪ್ರಮಾಣದ ರಾಕ್ ಸಾಲ್ಟ್ನಲ್ಲಿ ಶವಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ. ಯಾರೋ ಒಬ್ಬರು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos