ಬೆಂಗಳೂರು, ನ. 10 : ಸ್ಯಾಂಡಲ್ವುಡ್ ಯಜಮಾನ ಡಿ ಬಾಸ್ ಏನೇ ಮಾಡಿದ್ರು ಡಿಫರೆಂಟ್. ಬಡವ- ಶ್ರೀಮಂತ, ದೊಡ್ಡ ಸ್ಟಾರ್- ಸಣ್ಣ ಕಲಾವಿದ ಹೀಗೆ ವಿಭಾಗಿಸಿ ನೋಡೋ ಜಾಯಮಾದವ್ರಂತು ಅಲ್ವೇ ಅಲ್ಲ ದಾಸ ದರ್ಶನ್. ಅದ್ರಲ್ಲೂ ನಂಬಿದವರ ಪಾಲಿಗೆ ಒಡೆಯನೇ ಸರಿ. ದಾಸನ ಈ ನಡೆಯೇ ಅವ್ರ ಅಸಂಖ್ಯಾತ ಅಭಿಮಾನಿ ಬಳಗದ ಭಕ್ತಿ, ಅವ್ರ ಭಕ್ತಿಯೇ ಇವರ ಶಕ್ತಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ರ ಮಗ ವಿನೀಶ್ ಬರ್ತ್ ಡೇ ಸೆಲೆಬ್ರೇಟ್ಗೆ ಬರೋ ದಾರಿಮಧ್ಯೆ ಅಭಿಮಾನಿಯೊಬ್ಬ ಅಪಘಾತಕ್ಕೀಡಾಗಿ ಅಸುನೀಗಿದ್ದು ಎಲ್ರಿಗೂ ಗೊತ್ತೇಯಿದೆ.