ಕಳ್ಳನ ಕೈಚಳಕ

ಕಳ್ಳನ ಕೈಚಳಕ

ದೊಡ್ಡಬಳ್ಳಾಪುರ, ಜು. 29: ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನ್ನ ಕ್ಷಣಾರ್ಧದಲ್ಲೆ ಎಗರಿಸಿ ಎಸ್ಕೇಪ್ ಆದ ಖಧೀಮ.

ಚಂದ್ರಶೇಖರ್ ಎಂಬುವವರಿಗೆ ಸೇರಿದ ಬೈಕ್. ಎಂದಿನಂತೆ ಮನೆಮುಂದೆ ನಿಲ್ಲಿಸಿದಾಗ ಕಳವು ಮಾಡಿದ್ದಾರೆ ಎಂದು ಬೈಕ್ ನ ಮಾಲಿಕ ತಿಳಿಸಿದ್ದಾರೆ.

ಕಳ್ಳನ ಕೈಚಳಕ ಮನೆ ಮುಂದಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನೆನ್ನೆ ಬೆಳಗ್ಗೆ ಮನೆಬಳಿ ಯಾರು ಇಲ್ಲದನ ಕಂಡು ಬೈಕ್ ಖದ್ದು ಪರಾರಿಯಾಗಿರೂವ ಕಳ್ಳ. ಮನೆಯ ಮುಂದೆ ಇರುವ ಸಿಸಿ ಟಿವಿ ಪರಿಶೀಲಿಸಿದಾಗ ಕಳ್ಳರ ಕೈ ಚಳಕ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಹೇಮಾವತಿ ಪೇಟೆಯಲ್ಲಿ ದೂರು ದಾಖಲು.

 

ಫ್ರೆಶ್ ನ್ಯೂಸ್

Latest Posts

Featured Videos