ಕ್ರಿಕೆಟ್ ಆಟಗಾರನಿಗೆ ಹೃದಯಘಾತ..!!

ಕ್ರಿಕೆಟ್ ಆಟಗಾರನಿಗೆ ಹೃದಯಘಾತ..!!

ಬೆಂಗಳೂರು: ಕ್ರಿಕೆಟ್ ಪಂದ್ಯದ ವೇಳೆ ಕರ್ನಾಟಕ ತಂಡದ ಆಟಗಾರ ಕೆ.  ಹೊಯ್ಸಳ 34 ವರ್ಷ ಇವರು ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಕ್ರಿಕೆಟ್ ಆಡಿದ ಬಳಿಕ ಮೈದಾನದಲ್ಲಿ ಹೃದಯಘಾತದಿಂದ ಕರ್ನಾಟಕದ ವೇಗಿ ಹೊಯ್ಸಳ ಹಠಾತ್ ಸಾವನಪ್ಪಿದ್ದಾರೆ ಏಜಿಸ್ ಸೌತ್ ಝೋನಿ ಟೂರ್ನಿ ವೇಳೆ ದುರ್ಘಟನೆ ಸಂಭವಿಸಿದ್ದು. ಕೆ ಹೊಯ್ಸಳ ಅವರು ಅಭಿಮಾನಿಗಳಲ್ಲಿ ದುಃಖ ಮೂಡುಗಟ್ಟಿದೆ.

ಆರ್ ಎಸ್ ಎ ಕ್ರೀಡಾಂಗಣದಲ್ಲಿ ಆಡಿಟ್ ಮತ್ತು ಅಕೌಂಟ್ ಇಲಾಖೆಯ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಹೊಯ್ಸಳ ಪ್ರತಿನಿಧಿಸುತ್ತಿದ್ದರು.

ತಮಿಳುನಾಡು ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು ಪಂದ್ಯದ ನಂತರ ಊಟಕ್ಕೆ ಕುಳಿತುಕೊಳ್ಳುವ ಸಂದರ್ಭ ಅವರು ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಾರೆದೊಯ್ಯಲಾಗಿದ್ದು ಈ ವೇಳೆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮಧ್ಯಮ ಕ್ರಮಾಂಕದ ವೇಗವಾಗಿ ಕರ್ನಾಟಕ ತಂಡ ಪ್ರತಿನಿಧಿಸುತ್ತಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos