ಕೊರೋನಾ: ಜನರಲ್ಲಿ ಢವಢವ

  • In State
  • July 8, 2020
  • 486 Views
ಕೊರೋನಾ: ಜನರಲ್ಲಿ ಢವಢವ

ಹಾವೇರಿ : ರಾಣೆಬೆನ್ನೂರಿನಲ್ಲಿರುವ ಮಾರುತಿ ನಗರದ 55 ವರ್ಷದ ಕೊರೊನಾ ವ್ಯಕ್ತಿ ಮೃತಪಟ್ಟಿದ್ದಾರೆ. ಕೊರೊನಾ ಹಿನ್ನೆಲೆ ಹಾವೇರಿ ಜಿಲ್ಲೆಯ ಜನರ ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತಿದೆ. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಪ್ರಯಾಣದ ವಿವರ ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಮಂಗಳವಾರ ಮೃತಪಟ್ಟ ವ್ಯಕ್ತಿಯು ಕಳೆದ ವಾರವಷ್ಟೇ ತನ್ನ ಮಗನ ಮದುವೆ ಮಾಡಿದ್ದಾನೆ. ಜ್ವರದ ಲಕ್ಷಣ ಕಾಣಿಸಿಕೊಂಡಿದ್ದರೂ ಒಂದು ವಾರಗಳ ಕಾಲ ಮದುವೆ ಕಾರ್ಯದಲ್ಲೇ ಫುಲ್ ಬ್ಯುಸಿಯಾಗಿ ಓಡಾಡಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos