ಐಪಿಎಲ್ : ಸ್ಟಾರ್ ಆಟಗಾರರ ಕೈ ಬಿಟ್ಟ ಚೆನ್ನೈ

ಐಪಿಎಲ್ : ಸ್ಟಾರ್ ಆಟಗಾರರ ಕೈ ಬಿಟ್ಟ ಚೆನ್ನೈ

ಬೆಂಗಳೂರು, ನ. 13: ಐಪಿಎಲ್ ನ ಬಹು ಜನಪ್ರಿಯ ತಂಡಗಳಲ್ಲಿ ಮೊದಲನೆಯದಾದ ,ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ  ಚೆನ್ನೈ ಸೂಪರ್ ಕಿಂಗ್ಸ್​ ಪ್ರತಿಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಆಗಿದೆ. ಸದ್ಯ ಚೆನ್ನೈ,ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಲು ಮುಂದಾಗಿದೆ.

ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಮೂವರು ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರ ಮಾಡಿದೆಯಂತೆ. ಅಂಬಾಟಿ ರಾಯುಡು, ಕೇದರ್ ಜಾಧವ್ ಹಾಗೂ ಮುರಳಿ ವಿಜಯ್ ರನ್ನು ತಂಡದಿಂದ ರಲೀಸ್ ಮಾಡಲಾಗುವುದು ಎಂದು ಆ ವರಧಿಯಲ್ಲಿ ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos