ಕಾರು ಕದ್ದ ಭಾರತೀಯನಿಗೆ ಶಿಕ್ಷೆ

ಕಾರು ಕದ್ದ ಭಾರತೀಯನಿಗೆ ಶಿಕ್ಷೆ

ಲಂಡನ್ , ಡಿ. 3 : 6.48 ಕೋಟಿ ರೂ. ಮೌಲ್ಯದ 19 ಕಾರುಗಳನ್ನು ಕದ್ದಿದ್ದ ಭಾರತೀಯ ಮೂಲದ ವ್ಯಕ್ತಿಗೆ ಕ್ರೈಡಾನ್ ಕ್ರೌನ್ ಕೋರ್ಟ್ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜತೆಗೆ 12.69 ಕೋಟಿ ರೂ. ದಂಡವನ್ನೂ ಪಾವತಿಸುವಂತೆ ಆದೇಶಿಸಿದೆ. ಚಿರಾಗ್ ಪಟೇಲ್(40) ದುಬಾರಿ ಕಾರುಗಳನ್ನು ಕದಿಯುತ್ತಿದ್ದ. ಆತ ದಂಡ ಪಾವತಿಸದಿದ್ದರೆ ಸಜೆಯನ್ನು 10 ವರ್ಷಗಳಿಗೆ ವಿಸ್ತರಿಸಲಾಗುವುದು ಎಂದು ಕೋರ್ಟ್ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos