ಬಿಜೆಪಿಯನ್ನ ನಾನು ತೊರೆಯುವುದಿಲ್ಲ: ವರುಣ್ ಗಾಂಧಿ

ಬಿಜೆಪಿಯನ್ನ ನಾನು ತೊರೆಯುವುದಿಲ್ಲ: ವರುಣ್ ಗಾಂಧಿ

ಲಖನೌ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ವರುಣ್ ಗಾಂಧಿಯವರು ಕೂಡ ಗಾಂಧಿ ಕುಟುಂಬದ ಕುಡಿ, 1 ವೇಳೆ ತಾವು ಬಿಜೆಪಿ ತೊರೆದರೆ ಅದು ತಮ್ಮ ರಾಜಕೀಯದ ಕೊನೆಯ ದಿನ. ತಾವು ಬೇರೆ ಯಾವುದೇ ಪಕ್ಷವನ್ನು ಸೇರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವರುಣ್ ಗಾಂಧಿ, ’15 ವರ್ಷಗಳ ಹಿಂದೆ ನಾನು ಬಿಜೆಪಿಗೆ ಸೇರಿದ್ದೇನೆ. ನಾನು ಬಿಜೆಪಿ ಸೇರಿದ ದಿನವೇ, ಕಡೆಯವರೆಗೂ ಅಲ್ಲೇ ಇರುವ ನಿರ್ಧಾರ ಕೈಗೊಂಡಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ರಾಹುಲ್ ವಿರುದ್ಧ ಪ್ರಚಾರ ಕೈಗೊಳ್ಳುವ ಕುರಿತು ಪಕ್ಷದ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos