ಬಿಜೆಪಿ ಅಧ್ಯಕ್ಷರಿಂದ ನೂತನ ಸಚಿವರಿಗೆ ಶುಭಶಯ

ಬಿಜೆಪಿ ಅಧ್ಯಕ್ಷರಿಂದ ನೂತನ ಸಚಿವರಿಗೆ ಶುಭಶಯ

ಪೀಣ್ಯ ದಾಸರಹಳ್ಳಿ, ಆ. 30: ಜಾಲಹಳ್ಳಿಯಲ್ಲಿರುವ ಕಂದಾಯ ಸಚಿವ ಆರ್ ಅಶೋಕ ಅವರ ಮನೆಯ ಹತ್ತಿರ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಮುನಿರಾಜು ಹಾಗೂ ನೂರಾರು ಕಾರ್ಯಕರ್ತರು ಹೋಗಿ ನೂತನ ಸಚಿವರಿಗೆ ಶುಭಕೋರಿದರು.

ಈ ವೇಳೆ ಬಿಜೆಪಿ ಮುಖಂಡರಾದ ನಾಗಣ್ಣ, ಬಿ. ಆರ್. ಸತೀಶ್, ಸಂದೀಪ್ ಸಿಂಗ್, ಬಿ.ಎಲ್.ಎನ್.ಸಿಂಹ  ನಂಜಪ್ಪ, ರಮೇಶ್ ಯಾದವ್,  ಹೇಮಚಲ ರೆಡ್ಡಿ, ಬಿ. ಎಂ. ನಾರಾಯಣ್, ಚಿಕ್ಕಬೈಲಪ್ಪ, ಭಾಗ್ಯಮ್ಮ, ಆರ್. ವಿ. ಸುಜಾತ, ಚಂದ್ರಶೇಖರ್, ಅಬ್ಬಿಗೆರೆ ಲೋಕೇಶ್  ಮುಂತಾದವರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos