ಬೆಂಗಳೂರು: ನಮ್ಮ ಚಲನ ಚಿತ್ರರಂಗದಲ್ಲಿ ಅನೇಕ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಇವರಿಗೆ ರಾಜ್ಯದಾದ್ಯಂತ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಕಾಟೇರ ಸಿನಿಮಾ ರಾಜದಾದ್ಯಂತ ಬಹಳ ಅದ್ದೂರಿಯಾಗಿ ಯಶಸ್ಸನ್ನು ಕಾಣುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ವೇಳೆ ರಾಜ್ಯೋತ್ಸವವನ್ನು ಪಾಂಡವಪುರದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ವೇಳೆ ದರ್ಶನ್ ಗೆ ಭೂಮಿಪುತ್ರ ಎಂಬ ಬಿರುದನ್ನು ನೀಡಿ ಕಳುಹಿಸಲಾಯಿತು ಎಲ್ಲ ಜಿಲ್ಲೆಯ ಮಣ್ಣು ರಾತ್ರಿ ಗೋಧಿ ಹಾಗೂ ಟಗರು ನೀಡಿ ಭೂಮಿಪುತ್ರ ಅನ್ನೋ ಬಿರುದನ್ನು ರೈತ ಸಂಘದ ಪರವಾಗಿ ಕೆ ಎಸ್ ಪುಟ್ಟಯ್ಯ ಅವರ ಪುತ್ರ ದರ್ಶನ್ ಪುಟ್ಟಯ್ಯ ವೇದಿಕೆ ಮೇಲೆ ನೀಡಿದ್ದಾರೆ .