ಬೆಂಗಳೂರು, ಜು. 2: ಇಂದು ನಗರದ ದೆವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಿಂದ ಮುಂಬೈಗೆ ತೆರಳಬೇಕಿದ್ದ ಹಲವು ವಿಮಾನಗಳನ್ನ ರದ್ದು ಮಾಡಲಾಗಿದೆ. ಹೌದು. ನೆನ್ನೆಯಿಂದ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಇಂದು ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ ಹಲವು ವಿಮಾನಗಳು ರದ್ದು ಮಾಡಲಾಗಿದೆ.
ಕೆಐಎಎಲ್ ನಿಂದ ತೆರಳಬೇಕಿದ್ದ ವಿಮಾನಗಳು ಕೂಡ ರದ್ದಾಗಿದೆ. ಮುಂಬೈ ಏರ್ಪೋಟ್ ರನ್ ವೇ ನಲ್ಲಿ ನೀರು ತುಂಬಿರೂ ಹಿನ್ನೆಲೆ ಬೆಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ ವಿಮಾನಗಳನ್ನ ರದ್ದುಮಾಡಲಾಗಿದೆ. ಮುಂಬೈ ನಿಂದ ಕೆಲವು ವಿಮಾನಗಳು ಕೆಐಎಎಲ್ ಗೆ ಡೈವರ್ಟ್.
ದೇವನಹಳ್ಳಿ ಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡೈವರ್ಟ್, ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ವಿಮಾನಗಳು ಮಾತ್ರ ಡೈವರ್ಟ್,
ಕಡಿಮೆ ಪ್ರಯಾಣಿಕರನ್ನು ಸಾಗಿಸುವಂತ ವಿಮಾನಗಳನ್ನು ಮುಂಬೈ ಹತ್ತಿರದ ನಿಲ್ದಾಣಗಳಿಗೆ ಡೈವರ್ಟ್.