ಅಯೋಧ್ಯಾ ಭೂ ವಿವಾದ ನಾಳೆ ಅಂತ್ಯ : ಗೊಗೋಯ್

ಅಯೋಧ್ಯಾ ಭೂ ವಿವಾದ ನಾಳೆ ಅಂತ್ಯ : ಗೊಗೋಯ್

ನವದೆಹಲಿ, ಅ. 15 : ದಸರಾ ಹಬ್ಬದ ನಿಮಿತ್ತ ಅಯೋಧ್ಯಾ ವಿಚಾರಣೆ ನಿಲ್ಲಿಸಲಾಗಿತ್ತು. ನಿನ್ನೆಯಿಂದ ಮತ್ತೆ ಪ್ರಾರಂಭವಾಗಿದೆ. ನಾಳೆ 40ನೇ ದಿನ. ಅಯೋಧ್ಯಾ ಭೂ ವಿವಾದದ ವಿಚಾರಣೆ ನಾಳೆಗೇ ಅಂತ್ಯವೆಂದ ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೊಗೋಯ್
ಅಯೋಧ್ಯಾ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಈಗಾಗಲೇ ವಿಚಾರಣೆ ಕೈಗೆತ್ತಿಕೊಂಡಿದೆ. ಇಂದು ವಿಚಾರಣೆಯ ವೇಳೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಹೊಸ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಅಯೋಧ್ಯಾ ಭೂವಿವಾದಕ್ಕೆ ಸಂಬಂಧಪಟ್ಟಂತೆ ಅ. 17ರೊಳಗೆ ವಿಚಾರಣೆ ಅಂತ್ಯಗೊಳಿಸಬೇಕು ಎಂದಿದ್ದ ಸಿಜೆಐ, ವಿಚಾರಣೆ ನಡೆಸಲು ಪ್ರಾರಂಭ ಮಾಡಿ ಇಂದಿಗೆ 30 ದಿನ ಕಳೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos