ಬೆಂಗಳೂರು, ಆ. 28: ಬಳ್ಳಾರಿ ರಸ್ತೆಯ, ಬ್ಯಾಟರಾಯನ ಪುರದಲ್ಲಿರುವ ಕಟ್ಟಡ, 1.12 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಕಟ್ಟಡದ ಮಾಲಿಕರು. ಎರಡು ವರ್ಷದ ಬಾಕಿ ಉಳಿಸಿರೋ ವಾಣಿಜ್ಯ ಕಟ್ಟಡಕ್ಕೆ ಬೀಗ ಆಸ್ತಿ ತೆರಿಗೆ ಕಟ್ಟಡಗಳ ಮೇಲೆ ಇಂದು ಬಿಬಿಎಂಪಿ ದಾಳಿ ನಡೆಸಿದೆ. ನೊಟೀಸ್ ಕೊಟ್ರೂ ಕೂಡ ತೆರಿಗೆ ಕಟ್ಟದ ಮಾಲೀಕರು.
ಯಲಹಂಕ ಕೊಡಿಗೆಹಳ್ಳಿಯ ಬ್ರಿಗೆಡ್ ಓಪಸ್ ಕಟ್ಟಡಕ್ಕೆ ಬೀಗ ಜಡಿಯಲು ಮುಂದಾದ ಅಧಿಕಾರಿಗಳು. 6.21 ಕೋಟಿ ಬಾಕಿ ಉಳಿಸಿಕೊಂಡಿರೋ ಮಾಲೀಕರು.ಕಳೆದ ಎರಡು ವರ್ಷದ ಬಾಕಿ ಕಟ್ಟಬೇಕಿರೋ ಬ್ರಿಗೆಡ್ ಓಪಸ್.