ಜೆಡಿಎಸ್ ಕಚೇರಿಯಲ್ಲಿ ಅಹೋರಾತ್ರಿ ಪೂಜೆ

ಜೆಡಿಎಸ್ ಕಚೇರಿಯಲ್ಲಿ ಅಹೋರಾತ್ರಿ ಪೂಜೆ

ಬೆಂಗಳೂರು, ಅ.30 : ನಿನ್ನೆ ರಾತ್ರಿಯಿಂದಲೇ ಪೂಜೆ ನಡೆಯುತ್ತಿದ್ದು, ಗೇಟ್ಗೆ ಬೀಗ ಹಾಕಿ ದೀಪಾವಳಿ ಮುಗಿದ ಮೇಲೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಹೋಮ ಹವನ ಶುರು ಮಾಡಿದ್ದಾರೆ. , ಸಿಬ್ಬಂದಿಗಳು, ಮಾಧ್ಯಮದವರು ಒಳಬರದಂತೆ ಕಚೇರಿಯ ಸಿಬ್ಬಂದಿಗಳನ್ನು ಕೂಡ ಹೊರಗಿಟ್ಟು ಪೂಜೆ ಮಾಡಲಾಗುತ್ತಿದ್ದು, ಮಾಜಿ ಸಚಿವ ರೇವಣ್ಣ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಆದ್ರೆ ಗೌಪ್ಯ ಹೋಮ ಹವನದ ಗುಟ್ಟೇನು ಅನ್ನೋ ಪ್ರಶ್ನೆ ಉದ್ಭವವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos