ಬೆಳಗಾವಿಯಲ್ಲಿ ಅಪರೂಪದ ಹಸು

  • In State
  • November 19, 2019
  • 307 Views
ಬೆಳಗಾವಿಯಲ್ಲಿ ಅಪರೂಪದ ಹಸು

ಬೆಳಗಾವಿ,ನ.19: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರೈತ ರಾಹುಲ್ ಜಾಧವ್ ಅವರ ಹಸುವಿನ ಹೊಟ್ಟೆಯ ಮೇಲೆ ಈ ರೀತಿಯ ಚಿತ್ರ ಮೂಡಿದ್ದು, ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಇದನ್ನು ನೋಡಲು ಜನರು ದೌಡಾಯಿಸುತ್ತಿದ್ದಾರೆ.
ಕಪ್ಪು-ಬಿಳುಪು ಬಣ್ಣವಿರುವ ಹಸುವಿನ ಮೇಲೆ ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಈಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿ ಮಗುವನ್ನ ಆರೈಕೆ ಮಾಡುವ ಹೋಲಿಕೆಯ ಚಿತ್ರವೊಂದು ಇದೆ, ಈ ರೀತಿಯ ಅಚ್ಚರಿಯ ಚಿತ್ರ ಮೂಡಿರುವ ಕಾರಣ ಇದೀಗ ಹೆಚ್ಚಿನ ಸಂಖ್ಯೆಯ ಜನರು ಬಂದು ಈ ಅಚ್ಚರಿಯನ್ನ ಕಣ್ಣು ತುಂಬಿ ಕೊಳ್ಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos