ಪಾಕಿಸ್ತಾನಿಯ ಇಬ್ಬರ ಪಂಜಾಬ್ನಲ್ಲಿ ಅರೆಸ್ಟ್..!

ಪಾಕಿಸ್ತಾನಿಯ ಇಬ್ಬರ ಪಂಜಾಬ್ನಲ್ಲಿ ಅರೆಸ್ಟ್..!

ಮಾ,1.ನ್ಯೂಸ್‍ ಎಕ್ಸ್ ಪ್ರೆಸ್, ಪಂಜಾಬ್​: ಶಂಕಿತ ಇಬ್ಬರು ಪಾಕಿಸ್ತಾನಿಯರನ್ನು ಪಂಜಾಬ್​ನ ಫೆರೋಜಪುರದಲ್ಲಿ ಬಂದಿಸಲಾಗಿದದೆ. ಆರೋಪಿಗಳು ಬಿಎಸ್​ಎಫ್​ ಪೋಸ್ಟ್​ಗಳನ್ನು ಮತ್ತು ಭಾರತದ ಗಡಿಭಾಗಳ ಪ್ರಮುಖ ಸ್ಥಳಗಳಲ್ಲಿ ಫೋಟೋ ತೆಗೆಯುತ್ತಿದ್ದರು. ಪಾಕಿಸ್ತಾನದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ಜೊತೆಗೆ 8 ಸಿಮ್​ಗಳನ್ನ ಜಪ್ತಿ ಮಾಡಲಾಗಿದೆ. ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನದ ವಾತಾವರಣ ಇದೆ. ಇದರ ಮಧ್ಯೆ ಪಾಕಿಸ್ತಾನದ ಗೂಢಚಾರಿ ಭಾರತದಲ್ಲಿದ್ದುಕೊಂಡು ಉಗ್ರರ ವಿಧ್ವಂಸಕ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಆರೋಪಿಯರನ್ನು ವಶಕ್ಕೆ ಪಡೆದಿರುವ ಸೇನಾ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos