ಸಚಿವರ ಬೇಟಿಯಾದ ಜಯದೇವ ನಿರ್ದೇಶಕ ಡಾ. ಬಿ. ದಿನೇಶ್

ಸಚಿವರ ಬೇಟಿಯಾದ ಜಯದೇವ ನಿರ್ದೇಶಕ ಡಾ. ಬಿ. ದಿನೇಶ್

ಬೆಂಗಳೂರು: ಜಯದೇವ ಹೃದಯ ರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಡಾ. ಬಿ. ದಿನೇಶ್ ಅವರು ಇಂದು (ಶುಕ್ರವಾರ ಸೆಪ್ಟೆಂಬರ್ 12) ರಂದು ಸಚಿವರಾದ ಹೆಚ್ ಸಿ ಮಹದೇವಪ್ಪ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು. ಇದನ್ನೂ ಓದಿ: ಎಸ್.ನಾರಾಯಣ್ ಕುಟುಂಬದ ವಿರುದ್ದ ದೂರು ದಾಖಲು!

ಈ ಸಂದರ್ಭದಲ್ಲಿ ಸಚಿವರು ಅವರಿಗೆ ಕೆಲವು ಉಪಯುಕ್ತ ಸಲಹೆಗಳನ್ನುನೀಡುವುದರ ಜೊತೆಗೆ ನೂತನ ಜವಾಬ್ದಾರಿ ವಹಿಸಿಕೊಂಡದ್ದಕ್ಕಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos