ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಂಚಾರ ಮಾಡುತ್ತಿದ್ದಂತ ವಿಮಾನ ಕೂದಲ ಅಂತರದಲ್ಲಿ ಅಪಘಾತದಿಂದ ಪಾರಾಗಿದೆ. ವಿಮಾನ ಅಪಘಾತದಿಂದ ಕೂದಲೆಯಲ್ಲಿ ಧ್ರುವ ಸರ್ಜಾ ಪಾರಾಗಿದ್ದಾರೆ ದೆಹಲಿಯಿಂದ ಶ್ರೀನಗರಕ್ಕೆ ಚಿತ್ರತಂಡ ತೆರಳುವ ವೇಳೆ ಈ ಘಟನೆ ನಡೆದಿದೆ. ಶ್ರೀನಗರದಲ್ಲಿ ಲ್ಯಾಂಡಿಂಗ್ ವೇಳೆ ವ್ಯತ್ಯಯ ಉಂಟಾಗಿದ್ದು ಸದ್ಯ ಬಾರಿ ದುರಂತ ತಪ್ಪಿದಂತಾಗಿದೆ.
ವಿಮಾನ ಅಪಘಾತದಿಂದ ಪಾರಾದ ಮಾರ್ಟಿನ್ ಚಿತ್ರತಂಡ. ಶ್ರೀನಗರದಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಹವಾಮಾನ ವೈಪರಿತಯಿಂದ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೆ ಪೈಲೆಟ್ ಪರದಾಟವನ್ನು ನಡೆಸಿದ್ದಾರೆ. ಪೈಲೆಟ್ ನ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ವಿಮಾನ ಕ್ಲಾಶ್ ಆಗಬೇಕಿತ್ತು ಆದರೆ ಪೈಲೆಟ್ ಸಮಯ ಪ್ರಜ್ಞೆಯಿಂದ ಬಾರಿಹನಾವುತ ತಪ್ಪಿ ಹೋಗಿದೆ
ಆಡಿನ ಚಿತ್ರ ಆಡಿನ ಚಿತ್ರೀಕರಣಕ್ಕೆ ಶ್ರೀನಗರಕ್ಕೆ ತೆರಳುತ್ತಿದ್ದ ಮಾರ್ಟಿನ್ ಚಿತ್ರ ತಂಡ ಇಂಡಿಗೋ ಫ್ಲೈಟ್ ನಲ್ಲಿ ತೆರಳುತ್ತಿದ್ದ ಮಾರ್ಟಿನ್ ಚಿತ್ರ ತಂಡ ತೆರಳುತ್ತಾ ಇದ್ದ ಸಂದರ್ಭದಲ್ಲಿ ತಪ್ಪಿದ ಬಾರಿ ದುರಂತ ತಪ್ಪಿದಂತಾಗಿದೆ. ಇದು ನನ್ನ ರೀ ಬರ್ತ್ ಅಂತ ನಟ ದ್ರುವ ಸರ್ಜಾ ಹೇಳಿದ್ದಾರೆ. ನಾನು ಈಗ ಬದುಕಿದ್ದೇನೆ ಈ ರೀತಿ ಪೋಸ್ಟ್ ಮಾಡಿದ್ದಾರೆ.