ಫುಟ್ಬಾಲ್ : ಫ್ರಾಂಜ್ ಬೆಕೆನ್ಬಾರ್ ನಿಧನ!

ಫುಟ್ಬಾಲ್ : ಫ್ರಾಂಜ್ ಬೆಕೆನ್ಬಾರ್ ನಿಧನ!

ಬೆಂಗಳೂರು: ಜರ್ಮನ್ ಫುಟ್ಬಾಲ್ ದಂತಕಥೆ ಫ್ರಾಂಜ್ ಬೆಕೆನ್ಬಾರ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ಖಚಿತಪಡಿಸಿದ್ದಾರೆ. ಬೆಕೆನ್ಬಾರ್  ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಫುಟ್ಬಾಲ್ ದಿಗ್ಗಜ ಆಟಗಾರ ಜರ್ಮನಿಯ ಫ್ರಾಂಜ್ ಬೆಕೆನ್ಬಾರ್ (78) ಅವರು ನಿಧನರಾಗಿದ್ದಾರೆ. ಫ್ರಾಂಜ್​ ಕುಟುಂಬದ ಮೂಲಗಳು ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ. ಈ ದಿಗ್ಗಜ ಕೇವಲ ಆಟಗಾರನಾಗಿ, ಅಲ್ಲದೇ ಕೋಚ್​ ಆಗಿ ಜರ್ಮನಿ ದೇಶಕ್ಕೆ ಎರಡು ಫಿಫಾ ವಿಶ್ವಕಪ್​ ಗೆದ್ದು ಕೊಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos